Surprise Me!

ಮೊಹಮ್ಮದ್ ಹ್ಯಾರಿಸ್ ನಲಪಾಡ್ ಗೆ ಮಾರ್ಚ್ 21ರ ತನಕ ಜೈಲೇ ಗತಿ | Oneindia Kannada

2018-03-14 983 Dailymotion

Karnataka high court on Wednesday rejected Mohammed Nalapad bail application in Vidvat attack case. Mohammed Nalapad son of Shantinagar Congress MLA N.A.Haris in judicial custody. <br /> <br /> ಶಾಂತಿನಗರದ ಶಾಸಕ ಎನ್.ಎ.ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್‌ಗೆ ಬಿಡುಗಡೆ ಭಾಗ್ಯವಿಲ್ಲ. ಕರ್ನಾಟಕ ಹೈಕೋರ್ಟ್ ಜಾಮೀನು ಅರ್ಜಿಯ ವಿಚಾರಣೆಯನ್ನು ಪೂರ್ಣಗೊಳಿಸಿ, ತೀರ್ಪು ನೀಡಿದ್ದು, ಮೊಹಮ್ಮದ್ ನಲಪಾಡ್ ಅವರ ಜಾಮೀನು ಅರ್ಜಿಯನ್ನು ಏಕಸದಸ್ಯ ಪೀಠವು ಬುಧವಾರದಂದು ತಿರಸ್ಕರಿಸಿದೆ. <br />

Buy Now on CodeCanyon